Labour Card New Update 2026 : ಕಾರ್ಮಿಕರ ಕಾರ್ಡ್ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಮತ್ತೆ ಇವತ್ತಿಂದ ಅರ್ಜಿ ಆರಂಭ, ಈಗಾಗಲೇ ಕಾರ್ಮಿಕರ ಕಾರ್ಡ್‌ ಇದ್ದವರು ಇಲ್ಲಿಂದ ಸ್ಮಾರ್ಟ್‌ ಕಾರ್ಡ್‌ ಈಗಲೇ ಪಡೆಯಿರಿ

???? ಕಾರ್ಮಿಕರ ಕಾರ್ಡ್ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಸುವರ್ಣಾವಕಾಶ!

ಈಗ ಹೊಸ ಕಾರ್ಮಿಕರ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸರ್ಕಾರ ಡೈರೆಕ್ಟ್ ಲಿಂಕ್ ಬಿಡುಗಡೆ ಮಾಡಿದೆ.
ಅರ್ಹ ಕಾರ್ಮಿಕರು ಮೊಬೈಲ್‌ನಿಂದಲೇ ಸುಲಭವಾಗಿ ಅರ್ಜಿ ಹಾಕಬಹುದು. ????‍♂️

Labour Card New Update 2026

✅ ಈಗಾಗಲೇ ಕಾರ್ಮಿಕರ ಕಾರ್ಡ್ ಹೊಂದಿರುವವರು
ಸ್ಮಾರ್ಟ್ ಕಾರ್ಡ್‌ಗೂ ಅರ್ಜಿ ಸಲ್ಲಿಸಬಹುದು.

???? ಕಾರ್ಮಿಕರ ಕಾರ್ಡ್‌ನ ಲಾಭಗಳು:
✔️ ವಿದ್ಯಾರ್ಥಿವೇತನ
✔️ ವೈದ್ಯಕೀಯ ಸಹಾಯ
✔️ ಮದುವೆ ಸಹಾಯಧನ
✔️ ಅಪಘಾತ ಪರಿಹಾರ
✔️ ಪಿಂಚಣಿ ಸೌಲಭ್ಯ
✔️ Tool Kit ಸಹಾಯ

???? ಬೇಕಾಗುವ ದಾಖಲೆಗಳು:
✅ ಆಧಾರ್ ಕಾರ್ಡ್
✅ ಮೊಬೈಲ್ ನಂಬರ್
✅ ಬ್ಯಾಂಕ್ ಪಾಸ್‌ಬುಕ್
✅ ಫೋಟೋ
✅ ವಿಳಾಸದ ದಾಖಲೆ

???? ಅಧಿಕೃತ ವೆಬ್‌ಸೈಟ್: Click Now

⏳ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ನಂತರ ಅರ್ಜಿ ಸ್ವೀಕರಿಸಲಾಗುವುದಿಲ್ಲ.

ಈ ಮಾಹಿತಿಯನ್ನು ಎಲ್ಲಾ ಕಾರ್ಮಿಕರಿಗೆ ಶೇರ್ ಮಾಡಿ ????


https://labour.karnataka.gov.in

Labour Card: ನಿಮ್ಮ ಮಗುವಿನ ಶಿಕ್ಷಣಕ್ಕೆ ₹60000 ವರೆಗೆ ಸಹಾಯಧನ! ಈಗಲೇ ಅರ್ಜಿ ಹಾಕಿ Read Now…..

Labour Card: ನಿಮ್ಮ ಮಗುವಿನ ಶಿಕ್ಷಣಕ್ಕೆ ₹60000 ವರೆಗೆ ಸಹಾಯಧನ! ಈಗಲೇ ಅರ್ಜಿ ಹಾಕಿ Read Now……

Leave a Reply